ಜುಲೈ ೧೩ - ಜುಲೈ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೪ನೇ ದಿನ (ಅಧಿಕ ವರ್ಷದಲ್ಲಿ ೧೯೫ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೯೧೨ - ಮೌಲಾನ ಅಬುಲ್ ಕಲಾಮ್ ಆಜಾದ್ ತಮ್ಮ ಉರ್ದು ವಾರ್ತಾಪತ್ರಿಕೆ ಅಲ್ ಹಿಲಾಲ್ ಅನ್ನು ಪ್ರಾರಂಭಿಸಿದರು. == ಜನನಗಳು == ೧೯೦೪ - ಜೆಆರ್‍ಡಿ ಟಾಟ, ಭಾರತದ ಉದ್ಯಮಿ. ೧೯೩೪ - ವೊಲ್ ಸೊಯಿಂಕ, ನೈಜೀರಿಯದ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ. == ಮರಣಗಳು == ೧೯೫೪ - ಫ್ರಿಡ ಕಾಹ್ಲೊ, ಮೆಕ್ಸಿಕೊದ ಚಿತ್ರಗಾರ್ತಿ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ